Recent Posts

October 17, 2021

Chitradurga hoysala

Kannada news portal

ಇಂದು ನಗತದ ಮುರುಘಾ‌ ವನಸಾರ್ವಜನಿಕ ವೀಕ್ಷಣೆಗೆ ಚಿತ್ರದುರ್ಗ, ಜೂ. 26 – ಕೋವಿಡ್-19 2ನೇ ಅಲೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ನಗರದ ಮುರುಘಾ ವನವನ್ನು ಹಿಂದಿನಿಂದ (27-6-21ರಿಂದ) ಕೋವಿಡ್-19 ನಿಯಮಗಳನ್ವಯ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಶ್ರ್ರೀಮಠದ ಪ್ರಕಟಣೆಯು ತಿಳಿಸಿದೆ. ಮುರುಘಾವನಕ್ಕೆ ಭೇಟಿ ನೀಡುವ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಮತ್ತು ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ನಗತದ ಮುರುಘಾ‌ ವನಸಾರ್ವಜನಿಕ ವೀಕ್ಷಣೆಗೆ

ಇಂದು ನಗತದ ಮುರುಘಾ‌ ವನಸಾರ್ವಜನಿಕ ವೀಕ್ಷಣೆಗೆ

ಚಿತ್ರದುರ್ಗ, ಜೂ. 26 – ಕೋವಿಡ್-19 2ನೇ ಅಲೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ನಗರದ ಮುರುಘಾ ವನವನ್ನು ಹಿಂದಿನಿಂದ (27-6-21ರಿಂದ) ಕೋವಿಡ್-19 ನಿಯಮಗಳನ್ವಯ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಶ್ರ್ರೀಮಠದ ಪ್ರಕಟಣೆಯು ತಿಳಿಸಿದೆ. ಮುರುಘಾವನಕ್ಕೆ ಭೇಟಿ ನೀಡುವ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಮತ್ತು ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

You may have missed