ಕೋಡಿಹಳ್ಳಿ ಗ್ರಾಮದ ಶಿವಮೂರ್ತಿ ನಿಧನ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ದಾವಣಗೆರೆ:
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ದಿವಂಗತ ಸಣ್ಣ ಚೌಡಪ್ಪ ನವರ ಹಿರಿಯ ಮಗ ಸುಮಾರು( 77 ವರ್ಷ) ದಿನಾಂಕ: 30-11-2025 ಭಾನುವಾರ ಸಂಜೆ ಸುಮಾರು ಆರು ಗಂಟೆಗೆ ನಿಧನ ಹೊಂದಿದರೆಂದು ತಿಳಿಸಲು ವಿಷಾದಿಸುತ್ತೇವೆ.
ಮೃತ ಶಿವಮೂರ್ತಿ ಇವರು ಕಕ್ಕರಗೊಳ್ಳ ನ್ಯಾಯಬೆಲೆ ಅಂಗಡಿ ಮಾಲೀಕರಾದ ಜಯಣ್ಣ ಇವರನ್ನು ಸೇರಿದಂತೆ ಎಂಟು ಜನ ಸಹೋದರರು ಹೆಂಡತಿ ಇಬ್ಬರು ಗಂಡು ಮಕ್ಕಳು ಸೇರಿದಂತೆ ಮೊಮ್ಮಕ್ಕಳು, ಅಳಿಯಂದರು, ಸೊಸೆಯದಿರು ಮತ್ತು ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಅಂತ್ಯಕ್ರಿಯೆ ಸೋಮ ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಕ್ಕರಗೊಳ್ಳ ಗ್ರಾಮದ ಸಮೀಪ ಇರುವ ಕೋಡಿಹಳ್ಳಿ ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಸಹೋದರ ಮಹಂತೇಶ್ ತಿಳಿಸಿರುತ್ತಾರೆ.