ಡೀನ್ ಆಗಿ ಅಧಿಕಾರ ಸ್ವೀಕಾರ ಮಾಡಿದ ಶ್ರೀಮತಿ ಡಾ: ಕಾವ್ಯಚಂದ್ರಪ್ಪ
ಚಿತ್ರದುರ್ಗ ಹೊಯ್ಸಳ:
ಬೆಂಗಳೂರು:
ಬೆಂಗಳೂರು ವೈಧ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಶ್ರೀಮತಿ ಡಾ:ಕಾವ್ಯ, ಇವರನ್ನು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ,ಅಧ್ಯಕ್ಷರಾದ ಜಿ.ಎಸ್ ಮಂಜುನಾಥ್ ಇವರು ಭೇಟಿ ಮಾಡಿ ಮೇಡಂ ರವರಿಗೆ ಶುಭಾಶಯ ಕೋರಿದರು.
ಶ್ರೀಮತಿ ಡಾ:ಕಾವ್ಯ ಇವರು ಚಿತ್ರದುರ್ಗ ಜಿಲ್ಲೆಯ ಮಾಜಿ ಸಂಸದರಾದ ಬಿ.ಎನ್ ಚಂದ್ರಪ್ಪ ಇವರ ಧರ್ಮ ಪತ್ನಿಯು ಆಗಿರುತ್ತಾರೆ.
