March 29, 2024

Chitradurga hoysala

Kannada news portal

ಕರ್ನಾಟಕ ಲೋಕಸೇವಾ ಆಯೋಗದಿಂದತೃತೀಯ ಹಂತದ ಇಲಾಖಾ ಪರೀಕ್ಷೆಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

1 min read

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ನಿಗಧಿ ಪಡಿಸಲಾಗಿದ್ದಂತ ದ್ವಿತೀಯ ಹಾಗೂ ತೃತೀಯ ಇಲಾಖಾ ಪರೀಕ್ಷೆಗಳನ್ನು ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಾಗೂ ವಿಧಾನಸಭಾ ಉಪಚುನಾವಣೆಯಿಂದ, ಆನಂತ್ರದ ಕೊರೋನಾ ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿತ್ತು. ಇಂತಹ ದ್ವಿತೀಯ, ತೃತೀಯ ಹಂತದ ಇಲಾಖಾ ಪರೀಕ್ಷೆಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

Lokseva

About The Author

Leave a Reply

Your email address will not be published. Required fields are marked *