ವಾರ್ತಾ ಇಲಾಖೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
1 min readಚಿತ್ರದುರ್ಗ, ಆ.15: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 74ನೇ ಭಾರತ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ವಾರ್ತಾ ಇಲಾಖೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ ರಾಷ್ಟ್ರ ಧ್ವಜರೋಹಣ ನೆರೆವೇರಿಸಿದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಸಿಬ್ಬಂದಿಗಳಾದ ಎಚ್.ತಿಪ್ಪಯ್ಯ, ಎಸ್. ಚಂದ್ರಶೇಖರ್, ಮೂರ್ತಿ, ತರಬೇತಾರ್ಥಿಗಳಾದ ಎಂ.ಜೆ.ಬೋರೇಶ, ಎಸ್.ಎಸ್. ಅಮಿತ್‍ಕರು, ದೇವಿ, ದಿವ್ಯ ಉಪಸ್ಥಿತರಿದ್ದರು.