January 26, 2025

Chitradurga hoysala

Kannada news portal

ಕೆರೆಯಾಗಳಹಳ್ಳಿ ಶರಣ ಎ.ಕೆ.ಹಾಲಪ್ಪ ನಿಧನ (ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರು,ಕೆ.ಇ.ಬಿ.)

1 min read

ಶರಣ ಎ.ಕೆ.ಹಾಲಪ್ಪ ನಿಧನ (ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರು,ಕೆ.ಇ.ಬಿ.)

ಚಿತ್ರದುರ್ಗ ಹೊಯ್ಸಳ:

ದಾವಣಗೆರೆ:

ದಾವಣಗೆರೆ ಸಿಟಿ,ಡೋರ್ ನಂ.1926ಎ/11,ತಿಪ್ಪೇರುದ್ರಸ್ವಾಮಿ ಕೃಪ, 3ನೇ ಮೇನ್,3ನೇ ಕ್ರಾಸ್,ತರಳಬಾಳು ಬಡಾವಣೆ ವಾಸಿ

ದಿ.ನಾಗರತ್ನಮ್ಮ ಬಿ.ಎನ್ ರವರ ಪತಿ ಶರಣ ಎ.ಕೆ.ಹಾಲಪ್ಪ (83 ವರ್ಷ) ಇವರು,ದಿನಾಂಕ:10-12-2024 ರ ಮಂಗಳವಾರ ರಾತ್ರಿ 10:02 ಗಂಟೆಗೆ ನಿಧನರಾದರು.

ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕಾಗಿ ತರಳಬಾಳು ಬಡಾವಣೆಯ ಮೃತರ ಸ್ವಗೃಹದಲ್ಲಿ ಇರಿಸಲಾಗುವುದು.

ನಂತರ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ:11-12-2024 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ತಾಲ್ಲೂಕು ಸ್ವಗ್ರಾಮ ಕೆರೆಯಾಗಳಹಳ್ಳಿಯ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು.

ಇಂತಿ ದುಃಖತಪ್ತರು
ಮಗ-ಸೊಸೆ: ಶ್ರೀಮತಿ ಗೌರಮ್ಮ,ಕೆ.ಎನ್.ಶಿವಮೂರ್ತಿ,ಎಇಇ, ಪಿಆರ್‌ ಇಡಿ, ದಾವಣಗೆರೆ ಉಪವಿಭಾಗ,

ತಂಗಿ:ಕೆಂಚಮ್ಮ ಹಾಗೂ ಮಕ್ಕಳು,ಮೊಮ್ಮಕ್ಕಳು,ಅಳಿಯಂದಿರು, ಸೊಸೆಯಂದಿರು.

ಉಚ್ಚೆಂಗಮ್ಮ ವಂಶಸ್ಥರು, ಕೆರೆಯಾಗಳಹಳ್ಳಿ, ದ್ಯಾಮವ್ವನಹಳ್ಳಿ ವಂಶಸ್ಥರು

Mob: 94498 09621, 63605 48640, 81979 83642

About The Author

Leave a Reply

Your email address will not be published. Required fields are marked *