Uncategorized ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಧ್ವಜಾರೋಹಣ 1 min read 4 years ago admin ಚಿತ್ರದುರ್ಗ: ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ಜಜರೋಹಣವನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಎನ್.ಮಂಜುನಾಥ್ ನೆರವೇರಿಸಿದರು. ಕಚೇರಿ ವ್ಯವಸ್ಥಾಪಕ ಶಿವರಾಜ್, ಪ್ರಥಮ ದರ್ಜೆ ಸಹಾಯಕ ಶಿವಣ್ಣ, ನಾಗರತ್ನಮ್ಮ ಇದ್ದರು. About The Author admin See author's posts Tags: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಧ್ವಜಾರೋಹಣ Continue Reading Previous ಬಿಡಿಎ ಕಮಿಷನರ್ ಅಮಾನತು ಮಾಡಿ ! ಗಾಂಧಿ, ಅಂಬೇಡ್ಕರ್ ಅವಮಾನಿಸಿದ ಐಎಎಸ್ ಅಧಿಕಾರಿ ! ವಿರುದ್ದ ರಾಜ್ಯದಾದ್ಯಂತ ಖಂಡನೆ.Next ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಗೆ ಕೋವಿಡ್ ವಾರಿಯರ್ ಸನ್ಮಾನ