ಚಿತ್ರದುರ್ಗ: ನಗರದ ಹಿರಿಯ ಉಪ ನಿರ್ದೇಶಕರು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಚಿತ್ರದುರ್ಗ ಕಚೇರಿಯಿಂದ 74ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಹಿರಿಯ ಉಪ ನಿರ್ದೇಶಕರಾದ ಸಿ.ಜಿ.ಶ್ರೀನಿವಾಸ್ ಅವರು ಧ್ವಜಾರೋಹಣ ನೆರವೇರಿಸಿದರು.
ಉಪ ನಿರ್ದೇಶಕ ದ್ರಾಕ್ಷಯಣಿ, ಲೆಕ್ಕ ಪರಿಶೋಧಕ ದಿನೇಶ್ ಕುಮಾರ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.