ಹೊಳಲ್ಕೆರೆಗೆ ಹೇಗೆ ಸಿಕ್ಕಿತು ಸ್ವಚ್ಛತಾ ಸರ್ವೇಕ್ಷಣೆ ಪ್ರಶಸ್ತಿ
1 min readಹೊಳಲ್ಕೆರೆ: ಹೊಳಲ್ಕೆರೆ ಪಟ್ಟಣದ ಕಣ್ಣಿಗೆ ಕಟ್ಟುವಂತೆ ಕೊಳಚೆ ಕಾಣುತ್ತಿದ್ದರು ಸ್ವಚ್ಛ ಸರ್ವೇಕ್ಷಣೆ ಆಯ್ಕೆ ಯಾಗಿರುವ ಪಟ್ಟಣ ಪಂಚಾಯತಿ ಜನರಲ್ಲಿ ಆಶ್ವರ್ಯ ಮೂಡಿಸಿದೆ.
ಪಟ್ಟಣ ಪಂಚಾಯಿತಿ ಹದಿನೈದು ದಿನಕ್ಕೆ ಒಮ್ಮೆ ನೀರು, ವಿದ್ಯುತ್ ದೀಪವಿಲ್ಲದೆ ಕತ್ತಲಲ್ಲಿ ಮುಳುಗಿದ ಟೌನ್, ಎಲ್ಲೆಂದರಲ್ಲಿ ತುಂಬಿಕೊಂಡ ಕೊಳಚೆ, ಪ್ಲಾಸ್ಟಿಕ್ ಮುಕ್ತ ಎನ್ನುವ ವರದಿಗಳು ಹೇಗೆ? , ಕೊಳಚೆಯಿಂದ ತುಂಬಿ ತುಳುಕುತ್ತಿರುವ ಪಟ್ಟಣಕ್ಕೆ ಪಟ್ಟಣ ಪಂಚಾಯತಿಗೆ ಯಾವ ಮಾನದಂಡದ ಮೇಲೆ ಸ್ವಚ್ಚತಾ ಸರ್ವೇಕ್ಷಣೆ ಅಯ್ಕೆಯಗಿದೆ ಎಂದು ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳತ್ತಿದ್ದಾರೆ.