March 3, 2024

Chitradurga hoysala

Kannada news portal

ಸಿರಿಗೆರೆಯಲ್ಲಿ 21.6 ಮಿ.ಮೀ ಮಳೆ ವಿವಿಧ ಭಾಗಗಳ ಮಳೆ ಪ್ರಮಾಣ‌

1 min read

ಚಿತ್ರದುರ್ಗ,ಆ.17:ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಸಿರಿಗೆರೆಯಲ್ಲಿ ಆಗಸ್ಟ್ 16 ರಂದು 21.6 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ 12.6. ಮಿ.ಮೀ ಮಳೆ, ಚಿತ್ರದುರ್ಗ-02 ರಲ್ಲಿ 13.8, ಹಿರೇಗುಂಟನೂರು 1.2, ಐನಹಳ್ಳಿ 11.6, ಭರಮಸಾಗರ 11, ತುರುವನೂರು 3.8. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 7.6, ಪರುಶುರಾಂಪುರ 8.2, ನಾಯಕನಹಟ್ಟಿ 6.4, ದೇವರಮರಿಕುಂಟೆ 12.3, ತಳಕು 2.4. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 3, ಬಬ್ಬೂರು 1.6. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 10.8, ರಾಮಗಿರಿ 14, ಚಿಕ್ಕಜಾಜೂರು 13.5, ಬಿ.ದುರ್ಗ 18, ಹೆಚ್.ಡಿ ಪುರ 7.4, ತಾಳ್ಯ 3.2. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 12.4, ಬಾಗೂರು 8, ಮತ್ತೋಡು 8.4, ಶ್ರೀರಾಂಪುರ 3, ಮಾಡದಕೆರೆ 12. ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 5, ರಾಂಪುರ 5, ದೇವಸಮುದ್ರ 5.2, ರಾಯಪುರದಲ್ಲಿ 3.8 ಮಿ.ಮೀ ಮಳೆಯಾಗಿದೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *