April 24, 2024

Chitradurga hoysala

Kannada news portal

ಅಬಕಾರಿ ಇಲಾಖೆಯಲ್ಲಿ ಅಪರೇಟರ್ ಒದಗಿಸಲು ಏಜೆನ್ಸಿಗಳಿಂದ ಅರ್ಜಿ ಆಹ್ವಾನ

1 min read

ದಾವಣಗೆರೆ:  ಅಬಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಬಾಹ್ಯ ಮೂಲಗಳಿಂದ ಸ್ಕಿಲ್ಡ್ ಟೆಕ್ನಿಕಲ್ ಆಪರೇಟರ್ಸ್, ಕಂಪ್ಯೂಟರ್ ಆಪರೇಟರ್ ಗಳ ಗುತ್ತಿಗೆ ಆಧಾರದ ಮೇಲೆ ಸೇವೆ ಒದಗಿಸಲು ಅರ್ಹ ಏಜೆನ್ಸಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು. ಆ.21 ರ ಬೆಳಿಗ್ಗೆ 11 ಗಂಟೆಯೊಳಗೆ ಕೊಟೇಶನ್/ಟೆಂಡರ್‍ಗಳನ್ನು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್, ದಾವಣಗೆರೆ ಜಿಲ್ಲೆ ಕಟ್ಟಡ ಸಂಖ್ಯೆ 76, ವಲಯ ಅರಣ್ಯ ಅಧಿಕಾರಿಗಳ ಕಚೇರಿ ಎದುರು, ದೇವರಾಜ ಅರಸ್ ಬಡಾವಣೆ, “ಬಿ” ಬ್ಲಾಕ್, ದಾವಣಗೆರೆ ಅವರ ಕಚೇರಿಗೆ ಸಲ್ಲಿಸಬಹುದಾಗಿದೆ.

ಆಸಕ್ತ ಏಜೆನ್ಸಿ/ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ತಿಳಿಸಿದ್ದಾರೆ

About The Author

Leave a Reply

Your email address will not be published. Required fields are marked *