March 2, 2024

Chitradurga hoysala

Kannada news portal

ಶಾಸಕಿ ಪೂರ್ಣಿಮಾ ಗುಣಮುಖವಾಗಲಿ ಎಂದು ವಿಶೇಷ ಪೂಜೆ.

1 min read

ಹಿರಿಯೂರು: ಹಿರಿಯೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮತಿ ಕೆ ಪೂರ್ಣಿಮಾ ಶ್ರೀನಿವಾಸ ಅವರು ಕೋವಿಡ್ -19ನಿಂದ ಶೀಘ್ರ ಗುಣಮುಖ ರಾಗಲೆಂದು ಹಿರಿಯೂರು ತಾಲೋಕು ಗೊಲ್ಲ ಸಮಾಜದ ವತಿಯಿಂದ ವೇದಾವತಿ ನಗರದಲ್ಲಿರುವ ಶ್ರೀ ಕೃಷ್ಣ ದೇವಾಸ್ಥನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

About The Author

Leave a Reply

Your email address will not be published. Required fields are marked *