ಲಕ್ಷ್ಮೀ ಹೆಬ್ಬಾಳ್ಕರ್ ಈಗ ಹುಬ್ಬಳ್ಳಿಯ ಬೀಗತಿಯಾಗಿದ್ದಾರೆ
1 min readಹುಬ್ಬಳ್ಳಿ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈಗ ಹುಬ್ಬಳ್ಳಿಯ ಬೀಗತಿಯಾಗಿದ್ದಾರೆ.
ಕಾಂಗ್ರೆಸ್ ನ ಪ್ರಮುಖ ನಾಯಕಿ ಹಾಗೂ ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಶಾಸಕಿ ಅದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಮಗಳನ್ನು ಹುಬ್ಬಳ್ಳಿ ಮೂಲದ ಹುಡುಗನಿಗೆ ಕೊಟ್ಟಿದ್ದಾರೆ.
ಹುಬ್ಬಳ್ಳಿ ಮೂಲದ ರಜತ ಉಳ್ಳಾಗಡ್ಡಿ ಮಠ ಅವರಿಗೆ ತಮ್ಮ ಮಗಳಾದ ಸುಶ್ಮಿತಾ ರನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾದ ರಜತ ಉಳ್ಳಾಗಡ್ಡಿ ಮಠ ಅವರಿಗೆ ಕೊಟ್ಟಿದ್ದಾಗಿ .ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ..
ಕೊರೊನಾ ಇರೋ ಕಾರಣದಿಂದ ಸರಳವಾಗಿ ನಿಶ್ಚಿತಾರ್ಥ ವನ್ನು ಮಾಡಿದ್ದು ಸಧ್ಯದಲ್ಲೇ ಕೊರೊನಾ ಹಾವಳಿ ಕಡಿಮೆಯಾದ ಕೂಡಲೇ ಮದುವೆ ದಿನಾಂಕ ನಿರ್ಧಾರ ಆಗುವ ಸಾಧ್ಯತೆ ಇದೆ ಎಂದು ತುಳಿದಿದೆ.