ಕ್ಷಣಾರ್ಧದಲ್ಲಿ ಯುವತಿ ಮೊಬೈಲ್ ಎಸ್ಕೇಪ್ ಮಾಡಿದ ಕಳ್ಳ! ಸಿಸಿಟಿಯಲ್ಲಿ ದೃಶ್ಯ ಸೆರೆ
1 min readಹುಬ್ಬಳ್ಳಿ..ಹಾಡು ಹಗಲೇ ನಡುರಸ್ತೆಯಲ್ಲಿ ಯುವತಿಯ ಮೊಬೈಲ್ ಕದ್ದು ಕಳ್ಳನೊಬ್ಬ ಪರಾರಿಯಾದ ಘಟನ ಹುಬ್ಬಳ್ಳಿ ದೇಶಪಾಂಡೆ ನಗರದ ಬಳಿ ಇರುವ ವಿವೇಕಾನಂದ ಆಸ್ಪತ್ರೆ ಎದುರುಗಡೆ ನಡೆದಿದೆ.
ಹೌದು.. ಸ್ಕೂಟಿ ಬೈಕ್ ನಲ್ಲಿ ಬಂದ ವ್ಯಕ್ತಿಯೊರ್ವ ರಸ್ತೆಯಲ್ಲಿ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿರುವ ಯುವತಿಯ ಮೊಬೈಲ್ ಕಸಿದುಕೊಂಡು ಪರಾರರಿಯಾಗಿದ್ದಾನೆ.ಮೊಬೈಲ್ ತೆಗೆದುಕೊಂಡ ತಕ್ಷಣ ಆತನನ್ನು ಯುವತಿ ಬೆನ್ನತ್ತಿದ್ದರು ಸಹ ಸಿಗದೆ ಎಸ್ಕೇಪ್ ಆಗಿದ್ದಾನೆ.ಮೊಬೈಲ್ ಎಸ್ಕೇಪ್ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು,ಈ ಕುರಿತು ಪ್ರಕರಣ ದಾಖಲಿಸಿಕೊಂಡ ಉಪನಗರ ಠಾಣೆಯ ಪೋಲಿಸರು ಕಳ್ಳನಿಗಾಗಿ ಶೋದ ನಡೆಸಿದ್ದಾರೆ….