ಕಿಚ್ಚನ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಬಿಜೆಪಿ ಮುಖಂಡ ಜಯರಾಂ
1 min readಬೆಂಗಳೂರು :ಚಿತ್ರನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಿವಾಸದಲ್ಲಿ ಅವರ ಜನ್ಮದಿನಕ್ಕೆ ಚಳ್ಳಕೆರೆ ಬಿಜೆಪಿ ಮಖಂಡ ಎಂ.ಎಸ್. ಜಯರಾಂ ಶುಭ ಕೋರಿದ್ದಾರೆ. ರಾಜ್ಯದ ಹೆಸರಾಂತ ನಟರಾದ ಸುದೀಪ್ ಅವರಿಂದ ಇನ್ನು ಹೆಚ್ಚಿನ ಅತ್ಯತ್ತಮ ಸಿನಿಮಾ ಮೂಡಿ ಬರಲಿ ಎಂದು ಮತ್ತು ದೇವರು ಅವರಿಗೆ ಆರೋಗ್ಯ, ಆಯಸ್ಸು ನೀಡಲಿ ಎಂದು ಹಾರೈಸಿದರು. ರಾಜ್ಯ ಪರಿಶಿಷ್ಟ ವರ್ಗಗಳ ವಾಲ್ಮೀಕಿ ನಿಗಮದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರಪ್ಪ ಮತ್ತು ಬಿಜೆಪಿ ಮುಖಂಡರು ಇದ್ದರು.