May 19, 2024

Chitradurga hoysala

Kannada news portal

ಡಾ.ಶ್ರೀ ಶಾಂತವೀರ ಸ್ವಾಮೀಜಿ ಅವರಿಂದ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದರಿನಾಥ್ ಅವರಿಗೆ ಸನ್ಮಾನ.

1 min read

ಚಿತ್ರದುರ್ಗ: ಇಂದು ನಗರದಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಟಿ.ಬದರಿನಾಥ್ ರವರನ್ನು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ವತಿಯಿಂದ ಸನ್ಮಾನದ ಆಶೀರ್ವಾದ ಮಾಡಿದ ಕಾಯಕಯೋಗಿ ಡಾ.ಶ್ರೀಶಾಂತವೀರ ಮಹಾಸ್ವಾಮೀಜಿ ಓಂಕರಪ್ಪ ಪ್ರಭಂಜನ್ ಚಂದ್ರು ಇದ್ದರು.

About The Author

Leave a Reply

Your email address will not be published. Required fields are marked *