ಶಿಕ್ಷಕರ ದಿನಾಚರಣೆಗೆ ಈ ಪುಟ್ಟ ಕಂದನ ಶುಭಾಷಯ ನೀವು ಒಮ್ಮೆ ಕೇಳಿದರೆ ಆಶ್ಚರ್ಯ ಗ್ಯಾರೆಂಟಿ.
1 min readಚಿತ್ರದುರ್ಗ: ನಗರದ ಡಾನ್ ಬಾಸ್ಕೋ ಶಾಲೆಯಲ್ಲಿ 2ನೇ ತರಗತಿ ಐಸಿಎಸ್ಇ ಅಧ್ಯಯನ ಮಾಡುತ್ತಿರುವ ಎಂ.ಎ.ಕೃಷಿಕ ಎಂಬ ಪುಟ್ಟು ಕಂದ ಶಿಕ್ಷಕರ ದಿನಾಚರಣೆಗೆ ಶುಭಾಷಯ ಕೋರಿರುವ ಪರಿ ಎಲ್ಲಾರೂ ಮೂಗಿನ ಮೇಲೆ ಬೆರಳಿಡುವಂತೆ ಪಟಪಟನೆ ಮಾತನಾಡಿದ್ದಾನೆ. ಭವಿಷ್ಯ ಅನೇಕರು ಎಷ್ಟು ದೊಡ್ಡವರಾದರು ಭಾಷಣ ಎಂದ ತಕ್ಷಣ ಒಂದು ಕ್ಷಣ ಯೋಚಿಸುತ್ತಾರೆ.ಆದರೆ ಈ ಕಂದ ಮಾತ್ರ ಶಿಕ್ಷಕರಿಗೆ ಶುಭಾಷಯ ಕೋರುವ ಜೊತೆಗೆ ಶಿಕ್ಷಕರಿಗೆ ಗೌರವ ಸಲ್ಲಿಸಲು ಈ ಪುಟ್ಟು ಕಂದನ ಪ್ರಯತ್ನಕ್ಕೆ ಹಾಗೂ ಪ್ರೋತ್ಸಾಹ ನೀಡಿದಂತಹ ಕುಟುಂಬಕ್ಕೆ ಒಂದು ಸಲಾಂ.