ಆರೋಗ್ಯ ಸಚಿವ ಬಿ.ಶ್ರೀರಾಮುಲು ಮೆಟ್ರೋ ದಲ್ಲಿ ಪ್ರಯಾಣದ ಜೊತೆಗೆ ಜಾಗೃತಿ ಮೂಡಿಸಿದರು.
1 min read ಬೆಂಗಳೂರು: ಇಂದು ಆರೋಗ್ಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ
ಮಾನ್ಯ ಬಿ ಶ್ರೀ ರಾಮಲು ಅವರು
ಕೊವೀಡ್ 19 ಮಹಾ ಮಾರಿ ಬಂದಿರುವ ಪ್ರಯುಕ್ತ ಸೋಂಕು ಹರಡಬಾರದು ಮತ್ತು ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಬೆಂಗಳೂರು ಮೆಟ್ರೋ ರೈಲು ಸ್ಥಗಿತಗೊಳಿಸಿದ್ದರು.ಆದರೆ ಇಂದು
ಇಂದು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ಇಂದು ಆರೋಗ್ಯ ಸಚಿವರು ಸಾರ್ವಜನಿಕರೊಂದಿಗೆ ಪ್ರಯಾಣ ಬೆಳಸಿ ಮರು ಚಾಲನೆ ನೀಡಿದರು. ವಿಧಾನ ಸೌಧದ ಮುಂಭಾಗ ಡಾ ಬಿ ಆರ್ ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕ ಜೋತೆ ಮೆಟ್ರೋ ರೈಲಿನಲ್ಲಿ ಮೇಜೆಸ್ಟಿಕವರೆಗೆ.ಪ್ರಯಾಣ ಬೆಳೆಸಿ ಕೊವೀಡ ಕುರಿತು ಜನರಿಗೆ ಆರೋಗ್ಯದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂದು ಜನರಿಗೆ ತಿಳಿಸುತ್ತ ಪ್ರಯಾಣ ಮಾಡಿ ಎಂದು ಜನರಿಗೆ ಮನವರಿಕೆ ಮಾಡಿದರು.ಅಂತರ ಕಾಯ್ದುಕೊಳ್ಳಿ , ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಎಂದು ಜನರ ನಡುವೆ ಪ್ರಯಾಣಿಸುತ್ತ ತಿಳಿ ಹೇಳಿದ ಆರೋಗ್ಯ ಸಚಿವರು. ಜನರು ರಾಮುಲು ನೋಡಿ ಆಶ್ವರ್ಯಗೊಂಡರು.