September 17, 2024

Chitradurga hoysala

Kannada news portal

ನೀವು ಪ್ರತಿದಿನ ಹಸಿ ಈರುಳ್ಳಿ ತಿನ್ನುತ್ತಿದ್ದರೆ ಇದನ್ನು ಮಿಸ್ ಮಾಡದೆ ಓದಿ?

1 min read

ನೀವೇನಾದರೂ ಪ್ರತಿದಿನ ಈರುಳ್ಳಿಯನ್ನು ಸೇವನೆ ಮಾಡ್ತಾ ಇದ್ದೀರಾ ಹಾಗಾದರೆ ಈ ಮಾಹಿತಿಯನ್ನು ನೀವು ತಪ್ಪದ ಸಂಪೂರ್ಣವಾಗಿ ತಿಳಿಯಿರಿ ಅಥವಾ ನೀವು ಇನ್ನೂ ಈರುಳ್ಳಿಯನ್ನು ಪ್ರತಿ ದಿನ ತಿನ್ನುವ ರೂಢಿಯನ್ನು ಮಾಡಿಕೊಂಡಿಲ್ಲ ಅಂದರೆ, ಇನ್ನು ಮುಂದಿನ ದಿನಗಳಲ್ಲಿ, ಈ ಒಂದು ಹವ್ಯಾಸವನ್ನು ನೀವು ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿಯಾಗಿದೆ ಉಪಯುಕ್ತವಾಗಿದೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದಾಗುತ್ತದೆ ಅಂತ ಹೇಳಬಹುದಾಗಿದೆ. ಹಾಗಾದರೆ ಈರುಳ್ಳಿಯನ್ನು ಪ್ರತಿದಿನ ತಿನ್ನುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಮಾಹಿತಿಯಲ್ಲಿ. ನಿಮಗೂ ಕೂಡ ಮಾಹಿತಿ ಪ್ರಯೋಜನ ಅನಿಸಿದಲ್ಲಿ ಬೇರೆಯವರಿಗೂ ಕೂಡ ಶೇರ್ ಮಾಡಿ.
ಮೊದಲನೆಯದಾಗಿ ಈರುಳ್ಳಿಯಲ್ಲಿ ವಿಟಮಿನ್ ಎ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಅಂಶವು ಹೇರಳವಾಗಿದ್ದು ಈ ಎಲ್ಲ ವಿಟಮಿನ್ಸ್ಗಳು ನಮ್ಮ ಆರೋಗ್ಯಕ್ಕೆ ಆವಶ್ಯಕವಾಗಿರುವ ಹೆಚ್ಚು ಬೇಕಾಗಿರುವಂತಹ ಅಂಶಗಳು ಆಗಿದೆ ಜೊತೆಗೆ ಈರುಳ್ಳಿಯನ್ನು ನಾವು ಪ್ರತಿದಿನದ ಅಡುಗೆಯಲ್ಲಿ ಬಳಸ್ತಾನೆ ಇರ್ತೇವೆ, ಆದರೆ ಈರುಳ್ಳಿಯನ್ನು ಈ ರೀತಿ ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದರೆ ಸಾಕಷ್ಟು ಆರೋಗ್ಯಕರ ಲಾಭಗಳಿವೆ.
ಈ ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ಮೊದಲನೆಯದಾಗಿ ನಮಗೆ ಆಗುವಂತಹ ಆರೋಗ್ಯಕರ ಲಾಭ ಏನು ಅಂದರೆ ಇದರಲ್ಲಿರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೆ ರಕ್ತವನ್ನು ಶುದ್ಧೀಕರಣ ಮಾಡುವುದರಲ್ಲಿ ಸಹಕರಿಸುತ್ತದೆ. ರಕ್ತ ಶುದ್ಧೀಕರಣವಾಗುವುದರಿಂದ ರಕ್ತದಲ್ಲಿ ಇರುವ ಅನಗತ್ಯ ಕೊಬ್ಬು ಬೇಡದೆ ಇರುವ ಕೊಬ್ಬು ಕೂಡ ಕರಗಿ ಹೋಗುತ್ತದೆ, ಇದರಿಂದ ದೇಹದ ಹೆಚ್ಚಿನ ಕೊಬ್ಬು ಕರಗಿಸು ವುದರಲ್ಲಿ ಕೂಡ ಈ ಈರುಳ್ಳಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಈರುಳ್ಳಿಯನ್ನು ನೀವೇನಾದರೂ ತಪ್ಪದೇ ಪ್ರತಿದಿನ ಪಾಲಿಸುತ್ತಾ ಬರುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ದೊರೆತು ಕೂದಲುದುರುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಹೌದು ನಾವು ಎಷ್ಟು ದಿನದವರೆಗೂ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಿ ಕೊಳ್ಳುವುದಕ್ಕಾಗಿ ಈರುಳ್ಳಿಯನ್ನು ಪೇಸ್ಟ್ ಮಾಡಿ, ಇದರ ರಸವನ್ನು ತೆಗೆದು ಎಣ್ಣೆಯೊಂದಿಗೆ ಮಿಶ್ರಿತ ಮಾಡಿ ಕೂದಲುಗಳಿಗೆ ಹಾರೈಕೆ ಮಾಡಬೇಕು ಅಂತ ಹೇಳಿದ್ದೆವು, ಆದರೆ ಈ ಕೂದಲು ಉದುರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕು ಅಂದರೆ, ಈ ಹಸಿ ಈರುಳ್ಳಿಯನ್ನು ಸೇವಿಸುತ್ತಾ ಬಂದರೆ ಕ್ರಮೇಣವಾಗಿ ಕೂದಲುದುರುವ ಸಮಸ್ಯೆ ಕೂಡ ಪರಿಹಾರವಾಗುತ್ತದೆ.
ಅಜೀರ್ಣವನ್ನು ನಿವಾರಿಸುತ್ತದೆ ಮತ್ತು ಬಾಯಿಯ ದುರ್ಗಂಧವನ್ನು ಕೂಡ ನಿವಾರಿಸುವುದರಲ್ಲಿ ಈ ಈರುಳ್ಳಿ ಅತ್ಯಂತ ಪ್ರಯೋಜನಕಾರಿಯಾಗಿದ್ದು ನೀವೇನಾದರೂ ಈ ಈರುಳ್ಳಿಯನ್ನು ಹಸಿಯಾಗಿ ತಿನ್ನುವುದಕ್ಕೆ ಇಷ್ಟಪಡುವುದಿಲ್ಲ ಅನ್ನುವುದಾದರೆ ಇಷ್ಟೆಲ್ಲ ಆರೋಗ್ಯಕರ ಲಾಭ ಗಳಿರುವ ಈರುಳ್ಳಿಯನ್ನು ಯಾಕೆ ನೀವು ಪ್ರತಿದಿನ ಹಸಿಯಾಗಿ ಸೇವಿಸಬಾರದು.
ಈ ಈರುಳ್ಳಿಯನ್ನು ಹೆಚ್ಚಾಗಿ ಸೇವಿಸಬೇಕು ಅಂತ ಏನೂ ಇಲ್ಲ ಹಸಿಯಾಗಿ ಸಣ್ಣ ತುಂಡಿನ ಈರುಳ್ಳಿಯನ್ನು ನೀವು ಸೇವಿಸುತ್ತಾ ಬಂದರೆ ಸಾಕು ಒಂದೊಳ್ಳೆ ಆರೋಗ್ಯಕರ ಬದಲಾವಣೆ ನೀವು ನಿಮ್ಮ ಶರೀರದಲ್ಲಿ ಕಾಣಬಹುದಾಗಿದೆ. ಹಾಗಾದರೆ ಇವತ್ತಿನ ಮಾಹಿತಿ ನಿಮಗೆ ಪ್ರಯೋಜನಕಾರಿಯಾಗಿ ಇದ್ದಲ್ಲಿ, ಈ ಒಂದು ಒಳ್ಳೆಯ ಹವ್ಯಾಸವನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಿ, ಹಾಗೆ ಹಸಿ ಈರುಳ್ಳಿಯನ್ನು ನೀವು ಅನ್ನದೊಂದಿಗೆ ತಿಂಡಿಯೊಂದಿಗೆ ಸೇರಿಸಿಕೊಂಡು ತಿನ್ನಬಹುದು, ಇದರಿಂದ ಅನ್ನದ ರುಚಿ ಕೂಡ ಹೆಚ್ಚುತ್ತದೆ ನಿಮ್ಮ ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ.ಇವತ್ತಿನ ಈ ಮಾಹಿತಿ ಉಪಯುಕ್ತವಾಗಿದೆ ಹಾಗಾದರೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ಹಾಗೂ ಬೇರೆಯವರಿಗೂ ಕೂಡ ಈ ಒಂದು ಮಾಹಿತಿಯನ್ನು ಶೇರ್ ಮಾಡಿ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ಬುಕ್ ಪೇಜ್ ಪಾಲು ಮಾಡಿ ಧನ್ಯವಾದ.

About The Author

Leave a Reply

Your email address will not be published. Required fields are marked *