ಗೊಂಚಿಗರು ಶರಣಪ್ಪ ನಿಧನ
1 min readಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿ ಗ್ರಾಮದ ಗೊಂಚಿಗರು ಶರಣಪ್ಪ ಆರ್.ಟಿ. (81) ಎಂಬುವವರು ತನ್ನ ಸ್ವಗ್ರಾಮದಲ್ಲಿ ಶನಿವಾರ ಮುಂಜಾನೆ 3.30ಗೆ ನಿಧನ ಹೊಂದಿರುತ್ತಾರೆ.
ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನನ್ನು ಜನ್ಮ ನೀಡಿದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಮಾಡನಾಯಕನಹಳ್ಳಿ ಸೊಸೈಟಿ ಮಾಜಿ ನಿರ್ದೇಶಕರಾಗಿ ಹಾಗೂ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿ ಗ್ರಾಮದ ಗೊಂಚಿಗರು ಶರಣಪ್ಪ ಆರ್.ಟಿ. (81) ಎಂಬುವವರು ತನ್ನ ಸ್ವಗ್ರಾಮದಲ್ಲಿ ಶನಿವಾರ ಮುಂಜಾನೆ 3.30ಗೆ ನಿಧನ ಹೊಂದಿರುತ್ತಾರೆ.