ಹೊಳಲ್ಕೆರೆ ಪಟ್ಟಣದ ಒಂದನೆಯ ವಾರ್ಡ್ ನ ಅಂಗನವಾಡಿ ಕೇಂದ್ರ ತಾಯಂದಿರ ಸಭೆ
1 min read ಹೊಳಲ್ಕೆರೆ: ಪಟ್ಟಣದ ಒಂದನೆಯ ವಾರ್ಡ್ ಸದಸ್ಯೆ ಹೆಚ್.ಆರ್.ನಾಗರತ್ನವೇಮೂರ್ತಿ ಸಭೆ ಉದ್ಘಾಟಿಸಿ ಮಾತನಾಡಿ, ಮಕ್ಕಳ ದೈಹಿಕ ಮಾನಸಿಕ ಆರೋಗ್ಯ ಬೆಳವಣಿಗೆಗೆ ಪೌಷ್ಟಿಕಾಂಶಯುತ್ತ ಆಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಹಾರವನ್ನು ಹೆಚ್ಚಾಗಿ ಸೇವನೆ ಮಾಡಬೇಕೆಂದು ತಿಳಿಸಿದರು.
ಮೇಲ್ವಿಚಾರಕಿ ಖಾದರ್ ಭಿ ಲಕ್ಷ್ಮೀಶ್ವರ್, ಅಂಗನವಾಡಿ ಕಾರ್ಯಕರ್ತೆ ದೇವಮ್ಮ, ಸಹಾಯಕಿ ಮಂಜುಳಾ, ಆಶಾ ಕಾರ್ಯಕರ್ತೆ ರೂಪ, ನರ್ಸ್ ಮತ್ತಿತರರು ಇದ್ದರು.