September 17, 2024

Chitradurga hoysala

Kannada news portal

ವಿಶ್ವ ಕ್ಷೌರಿಕರ ದಿನ ಆಚರಣೆ

1 min read

ಹೊಳಲ್ಕೆರೆ: ನಗರದಲ್ಲಿ ಎಲ್ಲಾ ಕ್ಷೌರಿಕ ಕುಲ ವೃತ್ತಿ ಬಾಂಧವರು ಸೇರಿ ವಿಶ್ವ ಕ್ಷೌರಿಕ ದಿನಾಚರಣೆಯನ್ನು ಆಚರಿಸಲಾಯಿತು.
ಹಾಗೆಯೆ ನಮ್ಮ ಸವಿತಾ ಸಮಾಜದಿಂದ ಬಿಜೆಪಿ ಓಬಿಸಿ ಮೋರ್ಚಾಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಿರೀಶ್.ಎ ಅವರನ್ನು ಸನ್ಮಾನಿಸಲಾಯಿತು…
ಇ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಆರ್ ತಿಪ್ಪೇಸ್ವಾಮಿ, ವೆಂಕಟೇಶ್ ಮತ್ತು ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದರು.

About The Author

Leave a Reply

Your email address will not be published. Required fields are marked *