May 29, 2024

Chitradurga hoysala

Kannada news portal

ಸೋಮವಾರದಿಂದ ಶಾಲೆ ಒಪನ್ ಆದರೆ ತರಗತಿ ಪ್ರಾರಂಭವಿಲ್ಲ: ಸಚಿವ ಸುರೇಶ್ ಕುಮಾರ್.

1 min read

ಚಿತ್ರದುರ್ಗ: ರಾಜ್ಯದಲ್ಲಿ ಸೋಮವಾರದಿಂದ ಶಾಲೆಗಳು ತೆರೆಯಲಿದೆ ಆದರೆ ತರಗತಿಗಳ ಪ್ರಾರಂಭ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಸೆ.30 ರೊಳಗೆ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು. ಕೇಂದ್ರ ಸರ್ಕಾರದ ಒಪ್ಪಿಗೆವವರೆಗೂ ತರಗತಿ ಆರಂಭ ಇಲ್ಲ.ಖಾಸಗಿ ಶಾಲೆಗಳು ಒಂದು ಟರ್ಮ್ ಶುಲ್ಕವನ್ನು ಮಾತ್ರ ಪಡೆಯಬೇಕು.ಆಗೊಮ್ಮೆ ತೊಂದರೆಯಾದರೆ ಡಿಡಿಪಿಐ ಹಾಗೂ ಬಿಇಒ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *