ಆನಂದವಾಡಿ ಗ್ರಾಮದಲ್ಲಿ ಮದಕರಿ ನಾಯಕ ಜಯಂತಿ
1 min readಬಸವಕಲ್ಯಾಣ: ತಾಲೂಕಿನ ಆನಂದ ವಾಡಿ (ಜಿ) ಗ್ರಾಮದಲ್ಲಿ ನಾಡ ದೊರೆ ರಾಜಾ ವೀರ ಮದಕರಿ ನಾಯಕರ ಜಯಂತಿ ಕಾರ್ಯಕ್ರಮದ ಮುಖಾಂತರ ಮತ್ತು ಚಿತ್ರದುರ್ಗದಲ್ಲಿ ರಾಜಾ ವೀರ ಮದಕರಿ ನಾಯಕರ ಥೀಮ್ ಪಾರ್ಕ ಆಗಬೇಕು ಅಂತ ಸರ್ಕಾರಕ್ಕೆ ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ಗುಂಡಾ ರೆಡ್ಡಿ ಕಮಲಾಪುರ , ಮತ್ತು ಶಿವಾಜಿ ಶಿತಲ್ಲಾಗೆರೆ ಬೇಡರ ಸಮಾಜ ಬೀದರ ಜಿಲ್ಲೆ ಅದ್ಯಕ್ಷರು.
ದಿಲೀಪ ಕುಮಾರ ಪಾಟೀಲ್.ವಿಶ್ವಂಬರ ನಾಯಕ.ರಾಜು ಬೊಸಲೆ.ಸಚಿನ ಪಾಟೀಲ್ ಮತ್ತು ಎಲ್ಲಾ ಗ್ರಾಮದವರು ಇದ್ದರು.