ಮೊದಲ ಪ್ರಾಶಸ್ತ್ಯ ಮತವನ್ನು ಚಿದಾನಂದ ಗೌಡಗೆ ನೀಡಿ ಗೆಲ್ಲಿಸಿ: ರಾಮದಾಸ್
1 min readಭಾರತೀಯ ಜನತಾ ಪಾರ್ಟಿ ಚಳ್ಳಕೆರೆ ಮಂಡಲ * ಪರಶುರಾಮಪುರ ಹಾಗೂ ಸಿದ್ದೇಶ್ವರ ದುರ್ಗ * ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ ಅಭ್ಯರ್ಥಿಯಾದ ಶ್ರೀ ಚಿದಾನಂದ ಎಂ ಗೌಡ ರವರಿಗೆ ಮೊದಲ ಪ್ರಾಶಸ್ತದ ಮತವನ್ನು ನೀಡಿ ಬಿಜೆಪಿ ಅಭ್ಯರ್ಥಿಯನ್ನು ಜಯಶೀಲರನ್ನಾಗಿ ಮಾಡಲು ಬಿಜೆಪಿ ಕಾರ್ಯಕರ್ತರು ಎಲ್ಲಾ ಪದವೀಧರರ ಮನೆ ಮನೆಗೆ ಭೇಟಿ ನೀಡಿ ಮನವೊಲಿಸಿ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಲು ಬಾಳೆಮಂಡ್ಡಿ ರಾಮದಾಸ್ ಮನವಿ ಮಾಡಿಕೊಂಡರು , ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಪಿ ಜಯಪಾಲಯ್ಯ, ಎಪಿಎಮ್ ಸಿ ಅಧ್ಯಕ್ಷರಾದ ಸೋಮಶೇಖರ್ ಮಂಡಿಮಠ್, ಜಿಲ್ಲಾ ಉಪಾಧ್ಯಕ್ಷರಾದ ಚಳ್ಳಕೆರೆ ಮಂಡಲ ಉಸ್ತುವಾರಿ ಬಾಳೆಮಂಡಿ ರಾಮದಾಸ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ವೆಂಕಟೇಶ್ ಯಾದವ್ ಜಿಲ್ಲಾ ಖಜಾಂಜಿ ಪ್ರಸಾದ್, ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ್, ಮಂಡಲ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಶಶಿಕುಮಾರ್ , ಬಿಜೆಪಿ ಮುಖಂಡರಾದ ಚನ್ನಕೇಶವ ರವಿ ರಮೇಶ್ ವರದರಾಜ್ ಉದಯ್ ಕುಮಾರ್ ನರಸಿಂಹಮೂರ್ತಿ ಇನ್ನೂ ಮುಂತಾದವರು ಇದ್ದರು,