ದಿ.ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಬದಲಾವಣೆ ಏನು ಗೊತ್ತಾ?
1 min readಬೆಂಗಳೂರು:ದಿ. ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮೇಘನ ಸರ್ಜಾ ಗರ್ಭಿಣಿ ಇರುವಾಗಲೇ ತನ್ನ ಗಂಡ ಚಿರಂಜೀವಿ ಸರ್ಜಾ ಮೃತಪಟ್ಟಿದ್ದರು. ಇದೇ ನೋವಿನಲ್ಲಿದ್ದ ಮೇಘನಾ ಹಾರೈಕೆಯ ಜವಬ್ದಾರಿ ಚಿರುವಿನ ಪ್ರೀತಿಯ ತಮ್ಮ ದೃವಸರ್ಜಾ ತೆಗೆದುಕೊಂಡಿದ್ದರು. ಈಗ ಗಂಡನ ಕಳೆದುಕೊಂಡು ಒಂಟಿಯಾಗಿದ್ದ ಮೇಘನ ಅವರಿಗೆ ಮಗುವಾಗಿದ್ದು ಒಂಟಿತನ ಸ್ವಲ್ಪ ಕಡಿಮೆಯಾಗಿ ಸಂತಸ ಮನೆ ಮಾಡಿದೆ.