ಚಿತ್ರದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿತ್ರದುರ್ಗ ಶಾಖೆ ವತಿಯಿಂದ ಸ್ವಾತಂತ್ರ ಹೋರಾಟಗಾರ್ತಿ, ಧೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಜಯಂತಿಯನ್ನು ಆಚರಿಸಲಾಯಿತು.
ನಗರ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕೊಳ್ಳೇರ, ಜಿಲ್ಲಾ ಸಂಚಾಲಕ ಸತೀಶ್ ಭಗತ್, ನಗರ ಕಾರ್ಯದರ್ಶಿ ಚಂದ್ರು, ಕೃತಿಕಾ,ಅಜಯ್, ಅವಿನಾಶ್,ಮನೋಜ್, ಜಯಂತ್ ಇದ್ದರು