May 23, 2024

Chitradurga hoysala

Kannada news portal

ಡಿಸೆಂಬರ್ 22 ಮತ್ತು 27 ಕ್ಕೆ ಗ್ರಾಮ ಪಂಚಾಯತಿ ಚುನಾವಣೆ

1 min read

ಎಲ್ಲಾರೂ ಬಾರಿ ನಿರೀಕ್ಷೆ ಇದ್ದ ಗ್ರಾಮ ಪಂಚಾಯತಿ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಡಿಸೆಂಬರ್‌ 30 ಕ್ಕೆ ಮತದಾನ ನಡೆಯಲಿದೆ. ಇಂದಿನಿಂದ ನೀತಿ ಸಂಹಿತೆ ಜಾರಿಯಾಗಲಿದೆ. ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ‌. ಪ್ರತಿ ಜಿಲ್ಲೆಯಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಡಿಸೆಂಬರ್ 22 ಮತ್ತು 27 ದಿನಾಂಕದಂದು ಚುನಾವಣೆ ಮತ್ತು ಡಿಸೆಂಬರ್ 30 ಕ್ಕೆ ಫಲಿತಾಂಶ ಬರಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

About The Author

Leave a Reply

Your email address will not be published. Required fields are marked *