May 19, 2024

Chitradurga hoysala

Kannada news portal

ಸ್ವೀಪ್ ಸಮಿತಿ ಪ್ರಚಾರ ತಂಡಕ್ಕೆ ಸಂಜೀವಿನಿ ಗ್ರೂಪ್ ನ ರಂಗಸ್ವಾಮಿ ಆಯ್ಕೆ

1 min read

ತಾಲೂಕು ಮಟ್ಟದ ಸ್ವೀಪ್ ಸಮಿತಿ ಅಧ್ಯಕ್ಷರಾದ ತಾಪಂ ಇಒ ಈಗಾಗಲೇ ತಂಡ ರಚಿಸಿ ಚಿತ್ರದುರ್ಗ ತಾಲೂಕು ವ್ಯಾಪ್ತಿಯ 38 ಗ್ರಾಮ ಪಂಚಾಯತಿ ಪಿಡಿಒಗಳಿಗೆ ಆದೇಶ ನೀಡಿದ್ದಾರೆ.

ಹೋಬಳಿ ಮಟ್ಟದ ಡಿ.10 ರಿಂದ 15 ರವರೆಗೆ ಕಾರ್ಯಕ್ರಮ ನಡೆಯಲಿದೆ. ತಾಲೂಕು ಮಟ್ಟದ ಸ್ವೀಪ್ ಸಮಿತಿ ಪ್ರಚಾರ ರಾಯಾಭಾರಿಯನ್ನಾಗಿ ಸಂಜೀವಿನಿ ಗ್ರೂಪ್ ಮುಖ್ಯಸ್ಥ ರಂಗಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.

About The Author

Leave a Reply

Your email address will not be published. Required fields are marked *