February 26, 2024

Chitradurga hoysala

Kannada news portal

ಸಿಪಿಐ ಬಾಲಚಂದ್ರನಾಯ್ಕ ಅವರಿಗೆ ರಾಷ್ಟ್ರಪತಿ ಪದಕ.

1 min read

ಚಿತ್ರದುರ್ಗ: ಚಿತ್ರದುರ್ಗದ ಗ್ರಾಮಾಂತರ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ಬಾಲಚಂದ್ರನಾಯ್ಕ ಅವರಿಗೆ ಈ ಬಾರಿ ರಾಷ್ಟ್ರಪತಿ ಪದಕ ಪಡೆದಿದ್ದಾರೆ. ಇವರು ದಿಟ್ಟ ನಿರ್ಧಾರಗಳ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುತ್ತ ತಮ್ಮ ಕರ್ತವ್ಯ ನಿಷ್ಠೆಯಿಂದ ಇಂದು ಇಂತಹ ಮಹತ್ವ ಘಟ್ಟ ತಲುಪಿದ್ದಾರೆ.

About The Author

Leave a Reply

Your email address will not be published. Required fields are marked *