ಚಿತ್ರದುರ್ಗ: ನಗರದ ತರಾಸು ರಂಗಮಂದಿರದಿ ಇಂದು ನಡೆದ ಕರುನಾಡ ಹಣತೆ ಸಾಹಿತ್ಯ ಬಳಗದ ವತಿಯಿಂದ ಶ್ರೀ ಕೆ.ಎನ್.ಮಹೇಶ್ ಮುಖ್ಯಶಿಕ್ಷಕರು ಕಡ್ಲೆಗುದ್ದು ಚಿತ್ರದುರ್ಗ ಹಾಗೂ ಶ್ರೀ ಟಿ.ಪಿ.ಉಮೇಶ್ ಸಹಶಿಕ್ಷಕರು ಅಮೃತಾಪುರ ಇವರುಗಳ ಶೈಕ್ಷಣಿಕ ಸಾಧನೆಗಳ ಗಮನಿಸಿ ಕರುನಾಡ ಸಾಧಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.