February 26, 2024

Chitradurga hoysala

Kannada news portal

ನಾಯಕನಹಟ್ಟಿಯಲ್ಲಿ 69.2 ಮಿ.ಮೀ ಮಳೆ

1 min read

ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಜುಲೈ 19 ರಂದು 69.2 ಮಿ.ಮೀ. ಹೆಚ್ಚು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.
     ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 54.6 ಮಿ.ಮೀ ಪರಶುರಾಂಪುರ 3.4, ದೇವರಮರಿಕುಂಟೆ 3.4, ತಳಕು 8.4, ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 3.2, ಬಬ್ಬೂರು 2.6, ಇಕ್ಕನೂರು 15, ಈಶ್ವರಗೆರೆ 6.8, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 4.8, ರಾಯಪುರ 29, ಬಿ.ಜಿ.ಕೆರೆ 45.6, ರಾಂಪುರ 05, ದೇವಸಮುದ್ರ 03, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 0.4, ರಾಮಗಿರಿ 3.4, ಚಿಕ್ಕಜಾಜೂರು 5.7, ಬಿ.ದುರ್ಗ 11.2, ತಾಳ್ಯ 2.3, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ 0.2, ಚಿತ್ರದುರ್ಗ -02 ರಲ್ಲಿ 0.5, ಭರಮಸಾಗರ 2.8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *