October 16, 2024

Chitradurga hoysala

Kannada news portal

ನಿಧನ ವಾರ್ತೆ: ನ್ಯಾಯವಾದಿ ಎ.ಪಿ.ಮೃತ್ಯುಂಜಯ ನಿಧನ.

1 min read

ಚಿತ್ರದುರ್ಗ ಫೆ. ೨೬ : ನ್ಯಾಯವಾದಿ ಎ.ಪಿ.ಮೃತ್ಯುಂಜಯರವರು (೬೨) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ ಸೇರಿದಂತೆ ಅಪಾರವಾದ ಬಂಧು-ಬಳಗವನ್ನು ಆಗಲಿದ್ದಾರೆ.

ಶುಕ್ರವಾರ ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೇ ನಡೆಸಲಾಯಿತೆಂದು ಕುಂಟುಂಬದ ಮೂಲಗಳು ತಿಳಿಸಿವೆ.

ಸಂತಾಪ ; ನ್ಯಾಯವಾದಿಗಳಾಗಿದ್ದ ಎ.ಪಿ.ಮೃತ್ಯುಂಜಯವರ ನಿಧನಕ್ಕೆ ವಕೀಲರ ಸಂಘದಿಂದ ಸಂತಾಪ ಮತ್ತು ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.

About The Author

Leave a Reply

Your email address will not be published. Required fields are marked *