Recent Posts

October 17, 2021

Chitradurga hoysala

Kannada news portal

ಕೋವಿಡ್ ಓಟ: 97 ಕೋವಿಡ್ ಪಾಸಿಟಿವ್ ಎಲ್ಲಿ ಹೆಚ್ಚು ಗೊತ್ತೆ?

1 min read

ಚಿತ್ರದುರ್ಗ,ಏಪ್ರಿಲ್18:
ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶನಿವಾರದ ವರದಿಯಲ್ಲಿ 97 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15,828ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 36, ಚಳ್ಳಕೆರೆ 7, ಹಿರಿಯೂರು-34 , ಹೊಳಲ್ಕೆರೆ 5, ಹೊಸದುರ್ಗ 8, ಮೊಳಕಾಲ್ಮುರು ತಾಲ್ಲೂಕಿನಲ್ಲಿ 8 ಹಾಗೂ ಹೊರ ಜಿಲ್ಲೆಯ ಒಟ್ಟು 97 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

Leave a Reply

Your email address will not be published. Required fields are marked *

You may have missed