Recent Posts

October 17, 2021

Chitradurga hoysala

Kannada news portal

ಚಿತ್ರದುರ್ಗ ಪೋಲಿಸ್ ಕರ್ತವ್ಯ ಜೊತೆಗೆ ಆರೋಗ್ಯ ಕ್ರಮಕ್ಕೆ ಮುಂದಾದ ಎಸ್ಪಿ.

1 min read
ಸ್ಟೀಮ್ ತೆಗೆದುಕೊಳ್ಳುತ್ತಿರುವ ಪೋಲಿಸ್ ಸಿಬ್ಬಂದಿಗಳು

ಚಿತ್ರದುರ್ಗ: ಜಿಲ್ಲಾ ಪೊಲೀಸ್ ವತಿಯಿಂದ ಅತಿ ಹೆಚ್ಚು ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ದಿನ ದಿನಪೂರ್ತಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಗಳಿಗಾಗಿ ಕೊರೋನ ಮಹಾಮಾರಿಯು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಡಿಮೆ ವೆಚ್ಚದಲ್ಲಿ ಸಿಬ್ಬಂದಿಗಳ ಅನುಕೂಲಕ್ಕಾಗಿ ಸ್ಟೀಮ್ ತೆಗೆದುಕೊಳ್ಳುವ ಉಪಕರಣವನ್ನು ಮಾನ್ಯ ಎಸ್ಪಿ ಮೇಡಂ ರವರ ನೇತೃತ್ವದಲ್ಲಿ ಅಳವಡಿಸಲಾಗಿದೆ, ಕರ್ತವ್ಯಕ್ಕೆ ತೆರಳುವ ಮುಂಚಿತವಾಗಿ ಸಿಬ್ಬಂದಿಗಳು ಹವೆಯನ್ನು ತೆಗೆದುಕೊಂಡು ಹೋಗಲು ಅನುಕೂಲವಾಗಿದೆ.

Leave a Reply

Your email address will not be published. Required fields are marked *

You may have missed