Recent Posts

October 16, 2021

Chitradurga hoysala

Kannada news portal

ನಾಳೆ  ಚಿತ್ರದುರ್ಗ ನಗರದ ವಿವಿಧೆಡೆ ಲಸಿಕಾ ಕಾರ್ಯಕ್ರಮ

1 min read

ಚಿತ್ರದುರ್ಗ,ಮೇ.29:
ಚಿತ್ರದುರ್ಗ ನಗರದ ವಿವಿಧೆಡೆ ಮೇ 30ರಂದು ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿಯಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
 ಗಾಂಧಿನಗರಕ್ಕೆ ಸಂಬಂಧಿಸಿದಂತೆ ಬಾಬು ಜಗಜೀವನ್‍ರಾಂ ಸಮುದಾಯ ಭವನ, ಸಾಧಿಕ್ ನಗರ ಹಾಗೂ ಐಯುಡಿಪಿ ಬಡಾವವಣೆಗೆ ಸಂಬಂಧಿಸಿದಂತೆ ಸಾಧಿಕ್ ನಗರದ ಕಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಬುದ್ಧನಗರ ಬಡಾವಣೆಗೆ ಸಂಬಂಧಿಸಿದಂತೆ ಬಾಲಭವನದಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

You may have missed