Uncategorized ಕೋಟೆ ನಾಡಲ್ಲಿ ನಿಲ್ಲದ ಕೋವಿಡ್ ಅರ್ಭಟ 1 min read 5 years ago admin ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಭಾನುವಾರದ ಹೆಲ್ತ್ ಬುಲೆಟಿನ್ ವರದಿಯಲ್ಲಿ ಮತ್ತೆ 77 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆಯಾದಂತಾಗಿದೆ. About The Author admin See author's posts Tags: ಕರೋನಾ ಸಂಖ್ಯೆ Continue Reading Previous ಡಿ.ಕೆ.ಶಿವಕುಮಾರ್ ಗೆ ಎದುರಾಯ್ತ ಮತ್ತೊಂದು ಸಂಕಷ್ಟ?Next ರಾಜ್ಯದಲ್ಲಿ ಕೋವಿಡ್ 5199 ಪ್ರಕರಣ ಚಿತ್ರದುರ್ಗದಲ್ಲಿ ಎಷ್ಟು?