March 28, 2024

Chitradurga hoysala

Kannada news portal

ಶರಣಪ್ಪ ಎ.ಕೆ. (83) ನಿವೃತ್ತ ವ್ಯವಸ್ಥಾಪಕ ಕರ್ನಾಟಕ ಅರಣ್ಯ ಇಲಾಖೆ ಇವರು ದೀರ್ಘಕಾಲ ಅನಾರೋಗ್ಯ ಬಳಲುತ್ತಿದ್ದರು ಜೂನ್ 20 ರ ಭಾನುವಾರ ಸಂಜೆ 7.30 ಕ್ಕೆ ಬೆಂಗಳೂರಿನಲ್ಲಿ ನಿಧನರಾದರು.

1 min read

*ಬಾಡ ಎ ಕೆ ಶರಣಪ್ಪ ನಿಧನ*

ಶರಣಪ್ಪ ಎ.ಕೆ. (83)
ನಿವೃತ್ತ ವ್ಯವಸ್ಥಾಪಕ ಕರ್ನಾಟಕ ಅರಣ್ಯ ಇಲಾಖೆ ಇವರು
ದೀರ್ಘಕಾಲ ಅನಾರೋಗ್ಯ ಬಳಲುತ್ತಿದ್ದರು ಜೂನ್ 20 ರ ಭಾನುವಾರ ಸಂಜೆ 7.30 ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಮೃತರ ಅಃತ್ಯ ಕ್ರಿಯೆ ಸೋಮ ವಾರ ಬಾಡ ಗ್ರಾಮದ ಜಮೀನುನಲ್ಲಿ ನಡೆಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮೃತರು ಐದು ಜನ ಗಂಡು ,ಎರಡು ಹೆಣ್ಣುಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ನಿಧನ

About The Author

Leave a Reply

Your email address will not be published. Required fields are marked *