April 19, 2024

Chitradurga hoysala

Kannada news portal

ಜನತಾದಳದ ಕಾರ್ಯಕರ್ತರೊಂದಿಗೆ ಪ್ರತಿಭಟನೆ

1 min read

ಮಂಗಳೂರು ನಗರದ MRPL ಸಂಸ್ಥೆಯ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿರುವುದನ್ನ ವಿರೋಧಿಸಿ ಬುಧವಾರ MRPL ಸಂಸ್ಥೆಯ ಬಳಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲಾಯಿತು.ಈ ಪ್ರತಿಭಟನೆಯಲ್ಲಿ ಹಾಸನ ಸಂಸದರಾದ ಪ್ರಜ್ವಲ್ ರೇವಣ್ಣ ,ಸ್ಥಳೀಯ ಜೆಡಿಎಸ್ ನಾಯಕರು ಭಾಗವಹಿಸಿದ್ದರು .

About The Author

Leave a Reply

Your email address will not be published. Required fields are marked *