Recent Posts

October 17, 2021

Chitradurga hoysala

Kannada news portal

*ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಕಲಿಕಾ ಸಂಜೀವಿನಿ ಉತ್ತಮ : ಕೆ ರವಿಶಂಕರ್ ರೆಡ್ಡಿ*

1 min read

*ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಕಲಿಕಾ ಸಂಜೀವಿನಿ ಉತ್ತಮ : ಕೆ ರವಿಶಂಕರ್ ರೆಡ್ಡಿ*

*ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಕಲಿಕಾ ಸಂಜೀವಿನಿ ಉತ್ತಮ : ಕೆ ರವಿಶಂಕರ್ ರೆಡ್ಡಿ*

ಚಿತ್ರದುರ್ಗ : ತಾಲ್ಲೂಕಿನ ಮದಕರಿಪುರ ಲಂಬಾಣಿ ಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ ಕಲಿಕಾ ಸಂಜೀವಿನಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಭ್ಯಾಸದ ಹಾಳೆಗಳನ್ನು ವಿತರಿಸಿ ,ಪರಿಶೀಲಿಸಿದ ಉಪ ನಿರ್ದೇಶಕ ಕೆ ರವಿಶಂಕರ್ ರೆಡ್ಡಿ .
ಈ ಸಂದರ್ಭದಲ್ಲಿ ಮಾತನಾಡಿದ ಅವರು,
2021-22 ರ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿಸುವ ನಿಟ್ಟಿನಲ್ಲಿ ಕಲಿಕಾ ಸಂಜೀವಿನಿ ಕಾರ್ಯಕ್ರಮ ಜಾರಿಗೆ ತಂದಿದ್ದು,ಈ ಕಾರ್ಯಕ್ರಮವನ್ನು
ಅನುಷ್ಠಾನಗೊಳಿಸಲು ತಿಳಿಸಿದರು
ವಿಶೇಷವಾಗಿ ಚಿತ್ರದುರ್ಗ ತಾಲ್ಲೂಕಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ರಚಿತವಾಗಿರುವ ಜೂನ್ ಮಾಹೆಯ ಚಟುವಟಿಕೆ ಆಧಾರಿತ ಅಭ್ಯಾಸ ಹಾಳೆಗಳ ಸಾಹಿತ್ಯ ಕೈಪಿಡಿಯನ್ನು ಒಂದನೇ ಮತ್ತು ನಾಲ್ಕನೆ ತರಗತಿಗೆ ದಾಖಲಾದ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಸಂಗ್ರಹಿಸಿದ್ದ ಬುಕ್ ಬ್ಯಾಂಕ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿ ಪೋಷಕರಿಗೆ ಮನವರಿಕೆ ಮಾಡಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಸಿಆರ್ ಪಿ ರಾಜಪ್ಪ, ರಾಜೀವ್ ಮತ್ತು ಮುಖ್ಯ ಶಿಕ್ಷಕಿ ಸುಮಂಗಳ ಹಾಜರಿದ್ದರು.

Leave a Reply

Your email address will not be published. Required fields are marked *

You may have missed