April 25, 2024

Chitradurga hoysala

Kannada news portal

ಸಂಚಾರಿ ವಿಜಯ್ ಗೌರವ ಸೂಚಿಸಿದ ಅಮೇರಿಕ ಥಿಯೇಟರ್*

1 min read
ಸಂಚಾರಿ ವಿಜಯ್ ಗೌರವ ಸೂಚಿಸಿದ ಅಮೇರಿಕ
ಥಿಯೇಟರ್*

ಅಮೇರಿಕದ ಫ್ರಾಂಕ್ಲಿನ್ ಥಿಯೇಟರ್‌ನವರು ವಿಜಯ್ ನೆನಪಲ್ಲಿ ಮಂಗಳವಾರ ಈ ರೀತಿಯಲ್ಲಿ ಬರೆದಿದ್ದಾರೆ Always in our Heart , Sanchari Vijay, Gone Yet …

*ಸಂಚಾರಿ ವಿಜಯ್ ಗೌರವ ಸೂಚಿಸಿದ ಅಮೇರಿಕ
ಥಿಯೇಟರ್*
 

 

 

ಅಮೇರಿಕಾದ ಫ್ರಾಂಕ್ಲಿನ್ ಥಿಯೇಟರ್‌ ನವರು ಸಂಚಾರಿ ವಿಜಯ್ ನೆನಪಲ್ಲಿ ಮಂಗಳವಾರ ಈ ರೀತಿಯಲ್ಲಿ ಬರೆದುಕೊಂಡಿದ್ದಾರೆ. “ಸದಾ ನಮ್ಮ ಹೃದಯದಲ್ಲಿರುತ್ತೀರಿ ಸಂಚಾರಿ ವಿಜಯ್, ನೀವು ಹೋದರೂ ನಿಮ್ಮನ್ನು ಮರೆಯುವುದಿಲ್ಲ” ಎಂಬ ಸಂದೇಶ ಪ್ರದರ್ಶನ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಅಮೇರಿಕ ಮತ್ತು ಕಾರಣಕರ್ತರಾದ ರವಿ ಕಶ್ಯಪ್ ರವರಿಗೆ ವಂದನೆಗಳು.

About The Author

Leave a Reply

Your email address will not be published. Required fields are marked *