ಕೋಟೆ ನಾಡಲ್ಲಿ ನಾನ್ ಸ್ಟಾಪ್ ಕೋವಿಡ್ ಪೊಲೀಸರನ್ನು ಬೆನ್ನ ಬಿಡುತ್ತಿಲ್ವ ?
1 min readಚಿತ್ರದುರ್ಗ:ಪೊಲೀಸರನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ ಮಹಾಮಾರಿ ಬೆನ್ನು ಬಿಡದೆ ನಿರಂತರವಾಗಿ ಕಾಡುತ್ತಿದೆ.
ಚಿತ್ರದುರ್ಗ DAR ಕ್ವಾಟ್ರಸ್ ನಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು
ಮೊನ್ನೆ ವೈರ್ ಲೆಸ್ ಪಿಎಸ್ಐಗೆ ತಗುಲಿದ್ದ ಸೋಂಕು ಇಂದು 110 ವರ್ಷದ ಅಜ್ಜಿ, 07 ತಿಂಗಳ ಮಗು, ಅಕ್ಕ ಮತ್ತು ತಾಯಿಗೆ ಕೊರೊನಾ ಪಾಸಿಟಿವ್
DAR ಕ್ವಾಟ್ರಸ್ ಸೀಲ್ ಡೌನ್ ಕಂಟಿನ್ಯೂ ಆಗುತ್ತಿದೆ.
ಚಿತ್ರದುರ್ಗದ ಕೋಟೆ ಠಾಣೆ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಹಾಗೂ
ಮೊಳಕಾಲ್ಮೂರು ಠಾಣೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು
564ಕ್ಕೆ ಏರಿಕೆ ಆಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತಷ್ಟು ಪಾಸಿಟಿವ್ ಪ್ರಕರಣ ಹೆಚ್ಚಾಗುವ ಸಾಧ್ಯತೆ
ಜಿಲ್ಲೆಯಲ್ಲಿ 10 ಮಂದಿಯನ್ನು ಬಲಿಪಡೆದಿರುವ ಕೊರೊನಾ ಮಹಾಮಾರಿ
ಕೊರೊನಾ ಸೋಂಕಿನಿಂದ ಗುಣಮುಖರಾದವರು 151
ಕೊರೊನಾ ಆಕ್ಟೀವ್ ಪ್ರಕರಣಗಳು 303
ಜಿಲ್ಲೆಯಲ್ಲಿ 132 ಕಂಟೋನ್ಮೆಂಟ್ ಝೋನ್ ಗಳ ನಿರ್ಮಾಣ ಮಾಡಲಾಗಿದೆ ಇನ್ನು ಎಲ್ಲಿಗೆ ಹೋಗಿ ಮುಟ್ಟಲಿದೆ ಎಂದು ನೋಡಬೇಕು.