September 17, 2024

Chitradurga hoysala

Kannada news portal

ಜಿಲ್ಲಾಧಿಕಾರಿ ವರ್ಗಾವಣೆ

1 min read

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿನೋತಾ ಪ್ರಿಯಾ ಅವರ ವರ್ಗಾವಣೆ ಆಗಿದ್ದು ನೂತನ ಜಿಲ್ಲಾಧಿಕಾರಿ ಆಗಿ ಕವಿತಾ ಎಸ್ ಮನ್ನಿಕೇರಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ.

ಈ ಹಿಂದೆ ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದ ವಿನೋದ್ ಪ್ರಿಯಾ‌.

ಸಿಎಟಿ ಆದೇಶದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಮುಂದುವರೆದಿದ್ದ ಡಿಸಿ ವಿನೋದ್ ಪ್ರಿಯಾ.

ಇದೀಗ ಸಾಮಾನ್ಯ ವರ್ಗಾವಣೆಯಲ್ಲಿ ವಿನೋದ್ ಪ್ರಿಯಾ ಎತ್ತಂಗಡಿ.

About The Author

Leave a Reply

Your email address will not be published. Required fields are marked *