Recent Posts

October 16, 2021

Chitradurga hoysala

Kannada news portal

ಜುಲೈ 21ಕ್ಕೆ ಓಂಕಾರಮೂರ್ತಿ ಮಹಾಸ್ವಾಮಿಗಳವರ ಸ್ಮರಣೋತ್ಸವ

1 min read

 

ಜುಲೈ 21ಕ್ಕೆ ಓಂಕಾರಮೂರ್ತಿ ಮಹಾಸ್ವಾಮಿಗಳವರ ಸ್ಮರಣೋತ್ಸವ

ಚಿತ್ರದುರ್ಗ,: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು, ಕಸಬಾ ಹೋಬಳಿ ಅರಿಶಿನಘಟ್ಟದ ಶ್ರೀಗುರು ಓಂಕಾರಮೂರ್ತಿ ಮಠ(ಆಶ್ರಮ)ದ ಶ್ರೀಗುರು ಓಂಕಾರಮೂರ್ತಿ ಮಹಾ್ವಾ ಮಿಗಳವರ ಸ್ಮರಣೋತ್ಸವವು ಜುಲೈ 21ನೇ ತಾರೀಕು ಬುಧವಾರ ಬೆಳಗ್ಗೆ 10-30ಗಂಟೆಗೆ ಮಠದ ಆವರಣದಲ್ಲಿ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ಶ್ರೀಮಠದ ಅಭಿಮಾನಿಗಳು, ಅನುಯಾಯಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು,ಆಗಮಿಸಲಿದ್ದಾರೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದ್ದು. ಈ ಸಂದರ್ಭದಲ್ಲಿ ಕೋವಿಡ್-19 ರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಯಶಸ್ವಿಯಾಗಿ ನಡೆಸಿಕೊಟ್ಟು ಸಹಕಾರ ನೀಡಬೇಕೆಂದು

ಶ್ರೀಗು ಓಂಕಾರಮೂರ್ತಿ ಸ್ವಾಮಿಗಳ ಮಠ (ಆಶ್ರಮ)
ಅರಿಶಿನಘಟ್ಟ,ಚನ್ನಗಿರಿ, ತಾಲ್ಲೂಕು ಇವರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
(9972732639,,7483077096)

Leave a Reply

Your email address will not be published. Required fields are marked *

You may have missed