Recent Posts

October 17, 2021

Chitradurga hoysala

Kannada news portal

ಪುರುಷ ಮತ್ತು ಮಹಿಳಾ ನಾಗರೀಕರಿಗೆ ಬಂದೂಕು ತರಬೇತಿಗೆ ಅರ್ಜಿ

1 min read

ಪುರುಷ ಮತ್ತು ಮಹಿಳಾ ನಾಗರೀಕರಿಗೆ ಬಂದೂಕು ತರಬೇತಿಗೆ ಅರ್ಜಿ

ಚಿತ್ರದುರ್ಗ: ಚಿತ್ರದುರ್ಗದ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 18 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳಾ ನಾಗರೀಕರಿಗೆ ಬಂದೂಕು ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ತರಬೇತಿ ಪಡೆಯಲು ಆಸಕ್ತಿ ಇರುವವರು ಅರ್ಜಿಗಳನ್ನು ಪಡೆದು ಭರ್ತಿಮಾಡಿದ ಭರ್ತಿಮಾಡಿದ ಅರ್ಜಿಗಳನ್ನು ದಿನಾಂಕ 31-7-20 21 ರ ಒಳಗಾಗಿ ಸಲ್ಲಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಲು ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ ಇವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

1)ಪೊಲೀಸ್ ಉಪಾಧೀಕ್ಷಕರು ಮದಕರಿ ವೃತ್ತ ಯಾತ್ರಿನಿವಾಸ ಮುಂಭಾಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಚಿತ್ರದುರ್ಗ. ಫೋನ್ ನಂಬರ್ -08194 -222 458
ಮೊಬೈಲ್ ನಂಬರ್- 9480803137
_________________________
2) ಶ್ರೀ ಸುರ್ಶನ್ ಎ ಆರ್ ಎಸ್ ಐ ಜಿಲ್ಲಾ ಶಸ್ತ್ರ ಗಾರರು ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಚಿತ್ರದುರ್ಗ
ಫೋನ್ ನಂಬರ್ -08194- 222458
ಮೊಬೈಲ್ ನಂಬರ್- 9611886040.

Leave a Reply

Your email address will not be published. Required fields are marked *

You may have missed