March 28, 2024

Chitradurga hoysala

Kannada news portal

ಚಳ್ಳಕೆರೆ ತಾಲೂಕಿನ 31 SSLC ಪರೀಕ್ಷಾ ಕೇಂದ್ರ ದ ಒಟ್ಟು 4691 ಪರೀಕ್ಷಾರ್ಥಿಗಳು ಹಾಜರು 28 ಪರೀಕ್ಷಾರ್ಥಿಗಳು ಗೈರು*

1 min read

*ಚಳ್ಳಕೆರೆ ತಾಲೂಕಿನ 31 SSLC ಪರೀಕ್ಷಾ ಕೇಂದ್ರ ದ ಒಟ್ಟು 4691 ಪರೀಕ್ಷಾರ್ಥಿಗಳು ಹಾಜರು 28 ಪರೀಕ್ಷಾರ್ಥಿಗಳು ಗೈರು*

ನಾಯಕನಹಟ್ಟಿ : ಚಳ್ಳಕೆರೆ ತಾಲೂಕಿನ 31 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 4719 ಪರೀಕ್ಷಾರ್ಥಿಗಳ ಪೈಕಿ 28 ಪರೀಕ್ಷಾರ್ಥಿಗಳು ಗೈರಾಗಿದ್ದ 4691 ಪರೀಕ್ಷಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಾಜರಾಗಿದ್ದರು. ಈ ವೇಳೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ 19 ರ ಪ್ರಾಥಮಿಕ ಹಂತದ ಪರೀಕ್ಷೆಯನ್ನು ನಡೆಸಿ ಮತ್ತು ಸ್ಯಾನಿಟೈಜರ್. ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿ ಕರೋನ ನಿಯಮಗಳನ್ನು ಅನುಸರಿಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವೇಳೆ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಕೆ ಎಸ್ ಸುರೇಶ್ ರವರು ತಾಲೂಕಿನ ಹಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

About The Author

Leave a Reply

Your email address will not be published. Required fields are marked *