April 24, 2024

Chitradurga hoysala

Kannada news portal

*ರಾಷ್ಟ್ರೀಯ ಯುವ ಪ್ರತೀಭಾನ್ವಿತ ಶ್ರೀ*

1 min read

*ರಾಷ್ಟ್ರೀಯ ಯುವ ಪ್ರತೀಭಾನ್ವಿತ ಶ್ರೀ* _________________
ಆದಿಜಾಂಬವ ಮಠ ಮಾದಿಗರ ಮೂಲ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಏಳೆಂಟು ನೂರು ವರ್ಷಗಳ ಐತಿಹ್ಯ ಹೊಂದಿದೆ. ಅವಧೂತ ಹಾಗೂ ಮುನಿ ಪರಂಪರೆಯ ಸಂಕರದಲ್ಲಿ ರೂಪುಗೊಂಡಿರುವ ಮಠವಿದು.
ಧಾರ್ಮಿಕ-ವೈಚಾರಿಕ ಮಠವಾಗಿ ಕಾರ್ಯನಿರ್ವಹಿಸುತ್ತಿದೆ.ಸಮುದಾಯದ ಶ್ರೇಯೋಭಿವೃದ್ಧಿಗೆ ಆದಿಜಾಂಬವ ಮಠವು ಮೂಲ ಪರಂಪರೆಯ ಶರಣ ಪರಂಪರೆ ಮೈಗೂಡಿಸಿಕೊಂಡು ಸಕಾರಾತ್ಮಕ ಸೌಹಾರ್ದತೆ ಸಾಮರಸ್ಯ ಮನೋಬಾವದ ಮೂಲಕ ಶೋಷಿತ ಆದಿಜಾಂಬವ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಸ್ವಾಮಿಗಳು ಇವರ ಉತ್ಸಾಹಭರಿತ ಸದೃಢ ಗಟ್ಟಿತನದ ಮಾತುಗಳು ನಮ್ಮಂತಹ ಯುವಕರಿಗೆ ಪ್ರೇರಣೆ ಸದಾಕಾಲವೂ ಹಿರಿಯರು ಕೀರಿಯನ್ನೆದೆ ಎಲ್ಲರಿಗೂ ಸಮಾನವಾದ ಗೌರವಪೂರ್ವಕವಾಗಿ ಪ್ರೀತಿಯ ನುಡಿಗಳಿಂದ ಮಾತನಾಡುವ ಸರಳ ಸಜ್ಜನ ಸ್ವಾಮಿಗಳು ಮಾದಿಗ ಸಮುದಾಯದ ಮೂಲ ಮಠವಾದ ಆದಿಜಾಂಬವ ಮಠ ಪೀಠಾಧಿಪತಿಗಳು ಸರ್ವ ಜಾತಿ ಸಮುದಾಯಗಳು ಸೌಹಾರ್ದತೆ ಸಾಮರಸ್ಯ ಬೆಸೆಯುವಲ್ಲಿ ಸರ್ವರ ಮನಸ್ಸುಗಳು ಬಹಳ ಬೇಗ ತಟ್ಟುವ ವ್ಯಕ್ತಿತ್ವ ಸದಾಕಾಲವೂ ಶೋಷಿತ ವರ್ಗದ ಜನರ ವಿಮೋಚನಾ ಹೋರಾಟದಲ್ಲಿ ಒಳ್ಳೆಯ ಸಂದೇಶಗಳನ್ನು ನೀಡುವ ಸ್ವಾಮಿಗಳು ಆರೋಗ್ಯ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೃದ್ದಿಸಲಿ ನೊಂದ ಸಮುದಾಯಗಳಿಗೆ ಇವರ ಸಂದೇಶ ಸೇವೆ ಸಿಗಲೆಂದು ನಮ್ಮ ಆಶಯದೊಂದಿಗೆ, ಮತ್ತು ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ಶ್ರೀ ಗಳಿಗೆ ನನ್ನ ನೆನಪಿನ ಆಶಯವಿದು, ನಮ್ಮ ಶ್ರೀ ಷಡಕ್ಷರಿ ಮುನಿಗಳು ಹಿರಿಯೂರು ಸಂಸ್ಥಾನ ಆದಿಜಾಂಬವ ಮಠ.
ರಾಜ್ಯ ಪ್ರಶಸ್ತಿ,
ರಾಷ್ಟ್ರೀಯ ಪ್ರಶಸ್ತಿ ವಿಜೇತರು ಹೌದು

“ಜಂಬೂದ್ವೀಪದ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ. ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದಾದರೆ
ಗೆಲುವೆನೆಂಬ ಭಾಷೆ ಭಕ್ತನದು !
ಸತ್ಯವೆಂಬ ಕೂರಲಗನೆ ತಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ”. -ಬಸವಣ್ಣನವರು

ಹನುಮೇಶ್ ಗುಂಡೂರು ವಕೀಲರು.

About The Author

Leave a Reply

Your email address will not be published. Required fields are marked *