ವಾಲ್ಮೀಕಿ ಶ್ರೀಗಳಿಂ ಕಳಸಾರೋಹಣ.
1 min readಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಕೊಡಗಹಳ್ಳಿ ಹಟ್ಟಿ ಗ್ರಾಮದಲ್ಲಿ ಇಂದು ನಡೆದ ಕೊಪ್ಪದಮ್ಮ ದೇವಿಯ ದೇವಸ್ಥಾನದ ಕಳಸಾರೋಹಣ ವನ್ನು ಶ್ರೀ ಜಗದ್ಗುರು ಪ್ರಸನ್ನಾನಂದ ಪುರಿ ಸ್ವಾಮಿಗಳು ಪೂಜೆ ನೆರವೇರಿಸಿಕೊಟ್ಟ ಸರ್ವ ಜನಾಂಗಕ್ಕೆ ಒಳಿತಾಗಲಿ ಎಂದು ಹಾರೈಸಿದರು. ಹಾಗೂ ಕೋವಿಡ್ ನಿಂದ ದೇಶ ಬಳಲುತಿದ್ದು ಅದಷ್ಟು ಬೇಗ ಮಹಾಮಾರಿ ತೊಲಗಲಿ ಎಂದು ಎಲ್ಲಾರೂ ದೇವರಲ್ಲಿ ಬೇಡಿಕೊಳ್ಳಿ ಎಂದು ತಿಳಿಸಿದರು.