ಅಂದು ಮದಕರಿನಾಯಕ ಇಂದು ಶ್ರೀರಾಮುಲು
1 min read53 ಕೆರೆಗಳಿಗೆ ನೀರುಣಿಸಲು ಡೆಟ್ ಫಿಕ್ಸ್ ಚಿತ್ರದುರ್ಗ: ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಾಯಕರ ಕಾಲದಲ್ಲಿ ಈ ನಾಡನ್ನು ಸಂರಕ್ಷಣೆ ಮಾಡುತ್ತ ನಾಡಿನ ಜನರ ಅಭಿವೃದ್ಧಿ ಜಲ ಮೂಲಗಳಿಂದ ಸಾಧ್ಯ ಎಂದು ಅರಿತು ನೂರಾರು ಕೆರೆ ಕಟ್ಟೆಗಳನ್ನು ಕಟ್ಟಿ ಜನರ ಹಿತ ಕಾಯುವ ಕೆಲಸವನ್ನು ಪಾಳೇಗಾರರ ಕಾಲದಲ್ಲಿ ನಿರಂತರವಾಗಿ ನಡೆಯುತ್ತ ಬಂದಿತ್ತು. ಮದಕರಿನಾಯಕ, ಬಿಚ್ಚುಗತ್ತಿ ಭರಮಣ್ಣ ನಾಯಕ,ಮತ್ತಿ ತಿಮ್ಮಣ್ಣ ನಾಯಕ, ಮದಕರಿನಾಯಕ ಹೀಗೆ ಅನೇಕರು ಕೆರೆಗಳನ್ನು ಕಟ್ಟಿಸಿ ಜತ್ಯಾತೀತವಾಗಿ ಜನರ ಏಳ್ಗೆಗೆಗೆ ಶ್ರಮಿಸಿದರು. ಅದೇ […]
ಅಂದು ಮದಕರಿನಾಯಕ ಇಂದು ಶ್ರೀರಾಮುಲು