ಸ್ವಾಭಿಮಾನಿ ಶ್ರೀರಾಮುಲು ಅಭಿಮಾನಿಗಳಿಂದ ಬಾಗಿನ ಅರ್ಪಣೆ.
1 min readಚಳ್ಳಕೆರೆ:ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರಾದ ಸ್ವಾಭಿಮಾನಿ ಬಿ ಶ್ರೀರಾಮುಲು ಅಭಿಮಾನಿ ಬಳಗ ವತಿಯಿಂದ ಕಾಲುವೇಹಳ್ಳಿ ಗ್ರಾಮದ ಗೋಕಟ್ಟೆಗೆ ಬಾಗಿನ ಅರ್ಪಣೆ ಮಾಡಲಾಯಿತು. ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿರುವುದರ ಪರಿಣಾಮದಿಂದ ಗ್ರಾಮದ ಸುತ್ತಮುತ್ತ ಭಾರಿ ಮಳೆಯಿಂದ ಕಾಲುವೇಹಳ್ಳಿ ಗ್ರಾಮದ ಗೋಕಟ್ಟೆ ತುಂಬಿದೆ ಸುತ್ತ ಮುತ್ತಿಲಿನ ರೈತರಿಗೆ ತುಂಬಾ ಉಪಯೋಗವಾಗಿದೆ.. ರೈತರ ಮೊಗದಲ್ಲಿ ಮಂದಹಾಸ

ಈ ಸಂದರ್ಭದಲ್ಲಿ ಪಾಲಯ್ಯ ಆರ್ ಸಚಿವರು ಅಪ್ತ ಸಹಾಯಕ, ಎಂ ಟಿ ಕೃಷ್ಣಮೂರ್ತಿ, ರಂಗಸ್ವಾಮಿ ಎನ್, ಜಿ ಟಿ ಜೈಪಾಲ್, ಮಂಜುನಾಥ್ ಪಿ, ಸೊಪ್ಪಿನ ಮಂಜುನಾಥ್, ಪ್ರಭಾಕರ್, ಈಶ್ವರ್, ಲೋಕೇಶ್, ಹೊನ್ನೂರಸ್ವಾಮಿ ಅದರ ಇದ್ದರು,